೨೦೦೮ರ ಒಲಂಪಿಕ್ಸ್ ಕ್ರೀಡಾಕೂಟವು ಚೀನಿ ಜನರ ಗಣರಾಜ್ಯದ ರಾಜಧಾನಿ ಬೈಜಿಂಗ್ನಲ್ಲಿ ಆಗಸ್ಟ್ ೮, ೨೦೦೮ರಿಂದ ಆಗಸ್ಟ್ ೨೪, ೨೦೦೮ರವರೆ ನಡೆದ ೨೯ನೇ ಒಲಂಪಿಕ್ ಕ್ರೀಡಾಕೂಟ. ಆತಿಥೇಯ ರಾಷ್ಟ್ರ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. == ಮುಖ್ಯಾಂಶಗಳು == ೦೮-೦೮-೨೦೦೮ರಂದು ಉದ್ಘಾಟನೆ. ಇದು ೨೯ನೇಯ ಒಲಿಂಪಿಕ್ ಕ್ರೀಡಾಕೂಟ. ಚೈನಾ ದೇಶದ ಅಧ್ಯಕ್ಷ ಹು ಜಿಂಟಾವೋರಿಂದ ಉದ್ಘಾಟನೆ. ಭಾಗವಹಿಸುವ ರಾಷ್ಟ್ರಗಳು : ೨೦೫ ಕ್ರೀಡಾಕೂಟವನ್ನು ನಡೆಸುತ್ತಿರುವ ನಗರ: ಬೀಜಿಂಗ್, ಚೈನಾ ಉದ್ಘಾಟನಾ ಸಮಾರಂಭ ನಡೆಯುವ ಸ್ಥಳ್: ಬೀಜಿಂಗ್ ರಾಷ್ಟ್ರೀಯ ಕ್ರೀಡಾಂಗಣ(ಬರ್ಡ್ಸ್ ನೆಸ್ಟ್) ಕ್ರೀಡಾಕೂಟದ ಕೊನೆಯ ದಿನ: ಅಗಸ್ಟ್ ೨೪, ೨೦೦೮ ಉದ್ಘಾಟನೆಯ ಸಮಯ: ರಾತ್ರಿ ೮ ಘಂಟೆ, ೮ ನಿಮಿಷ, ೮ ಸೆಕೆಂದು (ಚೈನಾ ಸಮಯ) ಒಟ್ಟು ಕ್ರೀಡೆಗಳು: ೨೮ ೨೮ ಕ್ರೀಡೆಗಳಲ್ಲಿ ಒಟ್ಟು ೩೦೨ ವಿವಿಧ ಸ್ಪರ್ಧೆಗಳು. ಭಾಗವಹಿಸುವ ಒಟ್ಟು ಕ್ರೀಡಾಳುಗಳು: ೧೧,೦೨೮ ಕ್ರೀಡಾಕೂಟದ ಧ್ಯೇಯ ವಾಕ್ಯ: ಒಂದೇ ಜಗತ್ತು, ಒಂದು ಕನಸು. ಉದ್ಘಾಟನಾ ಸಮರಂಭ ವೀಕ್ಷಿಸಿದ ಗಣ್ಯರು: ಅಮೇರಿಕ ಅಧ್ಯಕ್ಷ ಜಾರ್ಜ್ ಬುಷ್, ರಷಿಯದ ಪ್ರಧಾನಿ ಪುಟಿನ್, ಫ್ರಾನ್ಸನ ಅಧ್ಯಕ್ಷ ಸರ್ಕೊಜಿ, ಬ್ರಾಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ. ಉದ್ಘಾಟನಾ ಸಮರಂಭದಲ್ಲಿ ಭಾಗವಹಿಸಿದ ನೃತ್ಯಪಟುಗಳು: ೧೦,೦೦೦ ಸಂಪೂರ್ಣ ಕ್ರೀಡಕೂಟದ ಅಂದಾಜು ವೆಚ್ಚ: ೪೦ ಶತಕೋಟಿ ಡಾಲರಗಳು ಚೆಕ್ ಗಣರಾಜ್ಯದ ಕ್ಯಾಟರೀನಾ ಎಮ್ಮೊನ್ಸಗೆ ಮೊದಲ ಚಿನ್ನ. == ನೋಡಿ == *ರಿಯೊ ಒಲಿಂಪಿಕ್ಸ್ 2016 *ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ) *2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ *ಫೀಫಾ *17ನೇ ಏಷ್ಯನ್‌ ಕ್ರೀಡಾಕೂಟ 2014 *ಭಾರತದ ಮಹಿಳಾ ಹಾಕಿ ತಂಡ *ಭಾರತದ ಪುರುಷರ ಹಾಕಿ ತಂಡ *ಒಲಂಪಿಕ್ ಕ್ರೀಡಾಕೂಟ *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ *ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ == ಉಲ್ಲೇಖ ==